ಬಂಡವಾಳ ಸೆಳೆಯಲು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಫ್ರಾನ್ಸ್ ಭೇಟಿ | ಮೊದಲ ದಿನ ರಾಕೆಟ್, ಹಚಿನ್ಸನ್, ಬಯೋಮೆರಿಕ್ಸ್ ಜತೆ ಹೂಡಿಕೆ ಮಾತುಕತೆ
ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಫ್ರಾನ್ಸ್‌ಗೆ ತೆರಳಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದ ಉನ್ನತ ಮಟ್ಟದ ನಿಯೋಗವು ಮೊದಲ ದಿನವಾದ ಸೋಮವಾರ […]
