ಲರ್ನಿಂಗ್ ಫಾರ್ ಲೈಫ್ ಯೋಜನೆಯಡಿ 300ಕ್ಕೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿ
ಬೆಂಗಳೂರು: ಪ್ರವಾಸೋಧ್ಯಮ, ಆತಿಥ್ಯ ಕೌಶಲ್ಯ ಮಂಡಳಿ (ಟಿಎಚ್‌ಎಸ್‌ಸಿ) ಹಾಗೂ ಡಿಯಾಜಿಯೋ ಇಂಡಿಯಾ ಸಹಭಾಗಿತ್ವದಲ್ಲಿ ಲರ್ನಿಂಗ್ ಫಾರ್ ಲೈಫ್’ ಯೋಜನೆಯಡಿ 300ಕ್ಕೂ ಹೆಚ್ಚು ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ನಗರದಲ್ಲಿ ನಡೆದ ಸಮಾರಂಭದಲ್ಲಿ ತರಬೇತಿ ಪಡೆದ […]
