ವಿಧಾನ ಪರಿಷತ್ತಿನ 159ನೇ ಅಧಿವೇಶನ ಮುಕ್ತಾಯ: 8 ದಿನಗಳಲ್ಲಿ 16 ಪ್ರಮುಖ ವಿಧೇಯಕಗಳಿಗೆ ಅಂಕಿತ
ಬೆಂಗಳೂರು:ಕರ್ನಾಟಕ ವಿಧಾನ ಪರಿಷತ್ತಿನ 159ನೇ ಅಧಿವೇಶನವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಾನ್ಯ ಸಭಾಪತಿಯವರು ಸದನದಲ್ಲಿ ನಡೆದ ಒಟ್ಟು ಕಾರ್ಯಕಲಾಪಗಳ ಸಾರಾಂಶವನ್ನು ಪ್ರಕಟಿಸಿದರು. ದಿನಾಂಕ 13.08.2026 ರಿಂದ 24.08.2026 ರವರೆಗೆ ಒಟ್ಟು 8 ದಿನಗಳ ಕಾಲ ನಡೆದ […]
