ಕಬ್ಬು ಬೆಳೆಗಾರರ ಬೇಡಿಕೆಗೆ ಕೇಂದ್ರ ತ್ವರಿತ ಸ್ಪಂದನೆ; ಜಂಟಿ ಸಮಿತಿ ರಚನೆ, ಅಧ್ಯಕ್ಷ-ಸದಸ್ಯರ ನೇಮಕ
ನವದೆಹಲಿ: ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ರೈತರ ಬೇಡಿಕೆಗೆ ಸ್ಪಂದಿಸಿ, ಸಕ್ಕರೆ ವಲಯದ ಸಮಸ್ಯೆ ಪರಿಹರಿಸಲು ತ್ವರಿತ ಕ್ರಮಕ್ಕೆ ಮುಂದಾಗಿ ನೀತಿ ಆಯೋಗದ ಮಾಜಿ ಸದ್ಯರ ಸಾರಥ್ಯದಲ್ಲಿ ಜಂಟಿ ಸಮಿತಿ […]
