ʼಭಾರತೀಯ ಪ್ರಮಾಣಿತ ಸಮಯʼಕ್ಕೆ ರೆಡಿ|ಮುಂದಿನ ಆರು ತಿಂಗಳಲ್ಲಿ ದೇಶಾದ್ಯಂತ ʼISTʼ ಅನುಸರಣೆಗೆ ಸಿದ್ಧತೆ
ನವದೆಹಲಿ: ʼಭಾರತೀಯ ಪ್ರಮಾಣಿತ ಸಮಯʼ IST ಸ್ಥಾಪನೆಗೆ ರೆಡಿಯಾಗಿದೆ ಭಾರತ. ಇನ್ನಾರೇ ತಿಂಗಳಲ್ಲಿ ದೇಶಾದ್ಯಂತ ನಿಖರವಾದ ಏಕರೂಪದ ಸಮಯ ಅನುಷ್ಠಾನ-ಅನುಸರಣೆಗೆ ಸಿದ್ಧವಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳಿಗೂ ಸೂಕ್ತ ನಿರ್ದೇಶನ ನೀಡಿದೆ. […]
