ವಾರಿಜಾಶ್ರೀ ವೇಣುಗೋಪಾಲ್ ಜೊತೆ ‘ಜ್ಯಾಮಿಂಗ್’ ಕಲಿಕೆ: ಪರಮ್ ಕಲ್ಚರ್ ನಿಂದ ಬೆಂಗಳೂರಿನಲ್ಲಿ ಅಪೂರ್ವ ವರ್ಕ್ಶಾಪ್! ಪರಮ್ ಸಂಸ್ಥೆ ಸಹಯೋಗದಲ್ಲಿ ಜೂ. 7ರಂದು ವಿಶಿಷ್ಟ ಕಾರ್ಯಾಗಾರ
ಬೆಂಗಳೂರು: ಕಲೆ ಮತ್ತು ಸಂಗೀತದ ನವೀನ ಪ್ರಯೋಗಗಳಿಗೆ ಹೆಸರಾಗಿರುವ ‘ಪರಮ್’ ಸಂಸ್ಥೆಯು ಬೆಂಗಳೂರಿನ ಹೆಮ್ಮೆಯ ಅಂತಾರಾಷ್ಟ್ರೀಯ ಖ್ಯಾತಿಯ, ಗ್ರ್ಯಾಮಿ ನಾಮಿನಿ (Grammy nominee) ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ವೇಣುಗೋಪಾಲ್ ಅವರ ನೇತೃತ್ವದಲ್ಲಿ […]
