ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮೇಳೈಸಿದ ಇಂಡೋನೇಷ್ಯಾದ ಬಾಲಿಯ ಕಲಾ ವೈಭವ;ಸಂಸ್ಕೃತಿಯೇ ಜಾಗತಿಕ ಬೆಸುಗೆ
ಬೆಂಗಳೂರು: ಬೆಂಗಳೂರು ಕೇವಲ ಜಾಗತಿಕ ಮಟ್ಟದ ಐಟಿ ನಗರವಷ್ಟೇ ಅಲ್ಲ, ವಿಭಿನ್ನ ಸಂಸ್ಕೃತಿಗಳು, ಕಲೆ ಮತ್ತು ಪರಂಪರೆಗಳು ಒಂದೆಡೆ ಮೇಳೈಸುವ ಜೀವಂತ ತಾಣ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪರಮ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ‘ಬಾಲಿ […]
