ಗಡಿ ಪ್ರದೇಶಗಳ ಸಮೀಕ್ಷೆ ವರದಿ-2026ಹಂಪಿ ವಿಶ್ವವಿದ್ಯಾಲಯದಿಂದ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆ
ಬೆಂಗಳೂರು :ರಾಜ್ಯದ 63 ಗಡಿ ತಾಲ್ಲೂಕುಗಳು ಹಾಗೂ ನೆರೆ ರಾಜ್ಯಗಳಲ್ಲಿರುವ 6 ಪ್ರಮುಖ ಕನ್ನಡ ಪ್ರದೇಶಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಪರಿಸ್ಥಿತಿಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿದ ‘ಸಮೀಕ್ಷೆ ವರದಿ-2026′ ಅನ್ನು […]
