ಯುಹೆಚ್‌ಎಸ್ ಸಂತೆ: ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಬೆಂಗಳೂರು:ಇಲ್ಲಿನ ಯಲಹಂಕ ಸಮೀಪದಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆದಲ್ಲಿ ಪ್ರತಿ ತಿಂಗಳು ಎರಡನೆಯ ಶನಿವಾರ ಯುಹೆಚ್‌ಎಸ್ ಸಂತೆಯನ್ನು ಆಯೋಜಿಸಲಾಗುತ್ತಿದೆ. ಇಂದು ನಡೆದ ಎರಡನೆಯ “ಯುಹೆಚ್‌ಎಸ್ ಸಂತೆ” […]
