ಬರದ ಬಿಸಿ ಜನರಿಗೆ ತಟ್ಟಲು ಬಿಡೆವು: ಕುಡಿಯುವ ನೀರು, ಮೇವು ಸಮರ್ಪಕ ಪೂರೈಕೆಗೆ ಕ್ರಮ- ಡಿಸಿಎಂ ಡಾ. ಜಿ. ಪರಮೇಶ್ವರ
ಚಿತ್ರದುರ್ಗ: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕುಡಿಯುವ ನೀರು ಹಾಗೂ ಮೇವು ಸಮರ್ಪಕವಾಗಿ ಪೂರೈಸಲು ಅನುದಾನದ ಕೊರತೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ […]
