ಮೂರು ದಿನಗಳ ಬೆಂಗಳೂರು ಗ್ಯಾಫೆಕ್ಸ್ 7ನೇ ಆವೃತ್ತಿಯ ಸಮಾವೇಶಕ್ಕೆ ಯಶಸ್ವಿ ತೆರೆ |ಹೊಸ ಆರ್ಥಿಕತೆ ಸೃಷ್ಟಿಸುತ್ತಿರುವ ಸೃಜನಶೀಲತೆ: ಪ್ರಿಯಾಂಕ್ ಖರ್ಗೆ | ರಾಜ್ಯದಾದ್ಯಂತ ಕ್ರಿಯೆಟೀವ್ ಕ್ಲಸ್ಟರ್ ನಿರ್ಮಾಣ
ಬೆಂಗಳೂರು: ಆ್ಯನಿಮೇಷನ್, ವಿಷುಯಲ್ ಎಫೆಕ್ಟ್, ಗೇಮಿಂಗ್ ಕ್ಷೇತ್ರಗಳು ಈಗ ಕೇವಲ ಮನರಂಜನೆಯ ಉದ್ಯಮವಾಗಿ ಉಳಿಯದೆ, ಡಿಜಿಟಲ್, ಸೃಜನಶೀಲತೆ ಹಾಗೂ ಕೃತಕ ಬುದ್ಧಿಮತ್ತೆಯ ಆರ್ಥಿಕತೆಯನ್ನು ಮರು ರೂಪಿಸುತ್ತಿವೆ ಎಂದು ಐಟಿ – ಬಿಟಿ ಸಚಿವ ಪ್ರಿಯಾಂಕ್ […]
