ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಯುಕೆಯ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯಕ್ಕೆ ಭೇಟಿ: ಜಲಾನಯನ ನಿರ್ವಹಣೆಯಲ್ಲಿ ಎಐ ಅಳವಡಿಕೆಗೆ ಮಹತ್ವದ ಚರ್ಚೆ
ನ್ಯೂ ಕ್ಯಾಸಲ್ (ಯುಕೆ): ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯದ ಜಲಾನಯನ ಅಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ನಿಯೋಗವು ಯುಕೆಯ ಪ್ರತಿಷ್ಠಿತ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯದ ‘ಸ್ಕೂಲ್ ಆಫ್ ಕಂಪ್ಯೂಟಿಂಗ್’ ವಿಭಾಗಕ್ಕೆ […]
