ಕೆಒಎ ಕಚೇರಿಗೆ ಪೋಲೆಂಡ್ ದೇಶದ ಭಾರತದ ರಾಯಭಾರಿ ನೀತಾ ಭೂಷಣ್ ಭೇಟಿ| ನೀತಾ ಭೂಷಣ್ ಅವರನ್ನು ಸನ್ಮಾನಿಸಿದ ಡಾ.ಕೆ.ಗೋವಿಂದರಾಜ್
ಬೆಂಗಳೂರು: ಪೋಲೆಂಡ್ ದೇಶದ ಭಾರತದ ರಾಯಭಾರಿ ನೀತಾ ಭೂಷಣ್ ಅವರು ಶನಿವಾರ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ಕಚೇರಿಯಲ್ಲಿರುವ ಡಾ.ಕೆ.ಗೋವಿಂದರಾಜ್ ಹಾಲ್ ಆಫ್ ಫೇಮ್ ಮ್ಯೂಸಿಯಂಗೆ ಭೇಟಿ ನೀಡಿದರು. ಹಾಲ್ ಆಫ್ ಫೇಮ್ ಮ್ಯೂಸಿಯಂನಲ್ಲಿರುವ […]
