ಕಾವೇರಿ ವಿವಾದ: ಮತ್ತೆ ಕರ್ನಾಟಕಕ್ಕೆ ರಿಲೀಫ್, 15 ದಿನಕ್ಕೆ 3,000 ಕ್ಯೂಸೆಕ್ ಮಾತ್ರ ಬಿಡಲು CWRC ಆದೇಶ
ನವದೆಹಲಿ:ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಡೆದ 145ನೇ CWRC ಮತ್ತು 60ನೇ CWMA ಸಭೆಯಲ್ಲಿ ಮತ್ತೊಮ್ಮೆ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ. ತಮಿಳುನಾಡು 13.829 ಟಿಎಂಸಿ ಬಾಕಿ ಸೇರಿ ಮುಂದಿನ 15 […]
