ನಿಯಂತ್ರಣಾತ್ಮಕ ತಪಾಸಣೆ ಶೀಘ್ರ ಪೂರ್ಣಗೊಳಿಸಲು ಖಾಸಗಿ ಸಂಸ್ಥೆಗಳ ಸೇವೆ ಬಳಕೆಗೆ ಸರ್ಕಾರ ನಿರ್ಧಾರ
ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯಂತ್ರಣಾತ್ಮಕ ತಪಾಸಣೆ ಮತ್ತು ಸರ್ಟಿಫಿಕೇಶನ್ಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದಕ್ಕೆ ಅಂತ್ಯಹಾಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪರಿಶೀಲನಾ ಸಿಬ್ಬಂದಿ ಅಭಾವವಿರುವ ಇಲಾಖೆಗಳಲ್ಲಿ, ನಿಗದಿತ ತಪಾಸಣೆ ಹಾಗೂ […]
