ಡಿಸೆಂಬರ್ 6 ರಂದು ಕ್ಯಾನ್ಸರ್ ಉಚಿತ ಚಿಕಿತ್ಸಾ ಶಿಬಿರ: ಎನ್.ರವಿಕುಮಾರ್
ಬೆಂಗಳೂರು: ಇದೇ ಡಿಸೆಂಬರ್ 6 ರಂದು ಕ್ಯಾನ್ಸರ್ ಚಿಕಿತ್ಸಾ ಶಿಬಿರವನ್ನು ನಡೆಸಲಾಗುತ್ತದೆ. ಬೆಂಗಳೂರಿನ ಗೋಸೇವಾ ಗತಿವಿಧಿ, ಕರ್ನಾಟಕ, ಬೆಂಗಳೂರಿನ ಪರಕಾಲ ಸ್ವಾಮಿ ಮಠ, ಸಂಪ್ರದಾ ಆಸ್ಪತ್ರೆ, ಸಿದ್ಧಗಿರಿ ನ್ಯಾಚುರಲ್ ಇವರ ಸಹಯೋಗದಲ್ಲಿ ಮತ್ತು ಬಿಜೆಪಿಯ […]
