ಭಾರತದ ತಂತ್ರಜ್ಞಾನ ನಾವೀನ್ಯತಾ ರಾಜಧಾನಿಯಾಗಿ ಕರ್ನಾಟಕದ ವರ್ಚಸ್ಸು ಹೆಚ್ಚಿಸುವ ಎರಡು ಒಪ್ಪಂದಗಳಿಗೆ ರಾಜ್ಯ ಸರ್ಕಾರ ಅಂಕಿತ
ಬೆಂಗಳೂರು: ಕರ್ನಾಟಕವನ್ನು ದೇಶದ ಪ್ರವರ್ತಕ ನಾವೀನ್ಯತಾ ಕೇಂದ್ರವಾಗಿ ಬೆಳೆಸುವ ಮತ್ತು ಡೀಪ್‌ಟೆಕ್ ಕ್ಷೇತ್ರದ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆ ಕಾರ್ಯಗತಗೊಳ್ಳುವುದಕ್ಕೆ ವೇಗ ನೀಡಲು ನೆರವಾಗುವ ಎರಡು ಮಹತ್ವದ ತಿಳಿವಳಿಕೆ ಒಪ್ಪಂದಗಳಿಗೆ (ಎಂಒಯು) ಕರ್ನಾಟಕ ಸರ್ಕಾರವು […]
