ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯ ಸದ್ಬಳಕೆಯಿಂದಷ್ಟೇ ಮಾದರಿ ಸಮಾಜ ನಿರ್ಮಾಣ ಸಾಧ್ಯ: ಸಚಿವ ಎನ್. ಚೆಲುವರಾಯಸ್ವಾಮಿ
ಮಂಡ್ಯ: ಭಾರತದ ಸಂವಿಧಾನ ನೀಡಿರುವ – ಪ್ರಜಾಪ್ರಭುತ್ವ, ಆಡಳಿತ ಹಾಗೂ ಸಂಸದೀಯ ವ್ಯವಸ್ಥೆಗಳನ್ನ ಯುವಜನತೆ ಮತ್ತು ಪ್ರತಿಯೊಬ್ಬ ನಾಗರಿಕರು ಸೂಕ್ತವಾಗಿ, ಅರ್ಥಪೂರ್ಣವಾಗಿ ಬಳಸಿಕೊಂಡಾಗ ಮಾತ್ರ ಸರ್ವರಿಗೂ ಸಮಾನತೆ ಕಲ್ಪಿಸುವ ಹಾಗೂ ಸಶಕ್ತವಾದ ಉತ್ತಮ ಸಮಾಜವನ್ನ […]
