ಒಂಟಿ ಪೋಷಕರಿಗೆ ಶಿಶುಪಾಲನಾ ರಜೆ – ಮಕ್ಕಳ ಹಕ್ಕು, ತಂದೆಯ ಹೊಣೆಗಾರಿಕೆ
ಬೆಂಗಳೂರು: ಮಕ್ಕಳ ಬಾಲ್ಯವೆಂದರೆ ತಾಯಿಯ ಮಡಿಲು, ತಂದೆಯ ಕೈಹಿಡಿತ, ಮತ್ತು ಕುಟುಂಬದ ಸಾಮರಸ್ಯದೊಂದಿಗೆ ಬೆಳೆಯುವ ಕನಸುಗಳ ಕಾಲ. ಆದರೆ ಜೀವನದ ಅಸಮಂಜಸ ತಿರುವುಗಳಲ್ಲಿ ಕೆಲವೊಮ್ಮೆ ತಂದೆಯೇ ಒಂಟಿ ಪೋಷಕರಾಗುತ್ತಾರೆ. ತಾಯಿ ಇಲ್ಲದಾಗ, ತಂದೆಯೇ ಮಡಿಲು, […]
