ಶಿಕ್ಷಣ / ಉದ್ಯೋಗ

ಹರಿಣಿ.ಬಿ ಅವರಿಗೆ ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

Share

ಬೆಂಗಳೂರು: ಮೈಸೂರಿನ ಬಿ ಎಸ್ ಬಾಲಕೃಷ್ಣ ನಾಯ್ಡು ಹಾಗೂ ಕೆ ಜಿ ಲಕ್ಷ್ಮಿ ದೇವಿ ದಂಪತಿಯ ಏಕೈಕ ಪುತ್ರಿಯಾದ ಹರಿಣಿ ಬಿ ಅವರಿಗೆ ಪಿಹೆಚ್.ಡಿ ಪದವಿ ಲಭಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎನ್ ಸಂಜೀವ ರಾಜ್ ಅವರ ಮಾರ್ಗದರ್ಶನದಲ್ಲಿ “Health Communication Strategies for the Adoption of Health Innovations and Behavioural Patterns: An Analytical Study with Reference to Karnataka State” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ನೀಡಿದೆ.


Share

You cannot copy content of this page