ಮ್ಯಾಡ್ರಿಡ್ನ ‘ಗ್ಲೋಬಲ್ ವಾಟರ್ ಸಮಿಟ್ 2026’: ಜಾಗತಿಕ ಟಾಪ್ 5 ಪಟ್ಟಿಯಲ್ಲಿ ಮಿಂಚಿದ ಬೆಂಗಳೂರು ಜಲಮಂಡಳಿ!ಬೆಂಗಳೂರು ಜಲಮಂಡಳಿಯ ‘5 ಪಂಚಸೂತ್ರಗಳು’ ವಿಶ್ವಕ್ಕೆ ಮಾದರಿ: ಎಸ್ಡಿಜಿ-6 ಗುರಿ ಸಾಧನೆಗೆ ಜಾಗತಿಕ ಮನ್ನಣೆ
ಮ್ಯಾಡ್ರಿಡ್/ಬೆಂಗಳೂರು:ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿಗೆ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರು ಹಾಗೂ ನೈರ್ಮಲ್ಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಜಲಮಂಡಳಿಯ ಸಾಧನೆಗಳು ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿವೆ. ಸ್ಪೇನ್ ದೇಶದ […]
