ಮೇಲ್ಸೇತುವೆಗೆ 5 ಪೋರ್ಟಲ್ ಪಿಯರ್ ಗಳು ಅಳವಡಿಸಲು ಸೆಂಟ್ ಜಾನ್ಸ್ ಜಾಗ ಮಾರ್ಕ್ ಮಾಡಿ ಕೂಡಲೆ ಕೆಲಸ ಪ್ರಾರಂಭಿಸಿ : ಮಹೇಶ್ವರ್ ರಾವ್
ಬೆಂಗಳೂರು: ಈಜೀಪುರದ ಪ್ರಮುಖ ಮೇಲ್ಸೇತುವೆಗೆ 5 ಪೋರ್ಟಲ್ ಪಿಯರ್ ಗಳು ಅಳವಡಿಸುವ ಸಲುವಾಗಿ ಸೆಂಟ್. ಜಾನ್ಸ್ ಜಾಗ ಮಾರ್ಕ್ ಮಾಡಿ ಕೂಡಲೆ ಕೆಲಸ ಪ್ರಾರಂಭಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ […]
