ಮಾರ್ಚ್ ತಿಂಗಳಲ್ಲಿ ನೈಋತ್ಯ ರೈಲ್ವೆ ರಕ್ಷಣಾ ಪಡೆಸಾಧನೆ | ‘ನನ್ಹೆ ಫರಿಸ್ತೇ’ ಕಾರ್ಯಾಚರಣೆಯಡಿ37 ಮಕ್ಕಳ ರಕ್ಷಣೆ | “ಉಪಲಬ್ದ್” ಕಾರ್ಯಾಚರಣೆಯಡಿ ರೂ. 17.95 ಲಕ್ಷ ಮೌಲ್ಯದ ಟಿಕೆಟ್ ವಶ
ಹುಬ್ಬಳ್ಳಿ: ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ರೈಲ್ವೆ ಆಸ್ತಿ, ಪ್ರಯಾಣಿಕರ ಪ್ರದೇಶಗಳು ಮತ್ತು ಪ್ರಯಾಣಿಕರ ಕಲ್ಯಾಣವನ್ನು ಕಾಪಾಡುವ ತನ್ನ ದೃಢ ಬದ್ಧತೆಯನ್ನು ನಿರಂತರವಾಗಿ ಮುಂದುವರಿಸಿಕೊಂಡಿದೆ. ಪ್ರಯಾಣಿಕರಿಗೆ ಸುರಕ್ಷಿತ, ಭದ್ರತೆ ಹಾಗೂ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಲು […]
