ವೈವಿಧ್ಯಮವಾಗಿರುವ ಬುಡಕಟ್ಟು ಸಮುದಾಯದ ಸಂರಕ್ಷಣೆ ಅಗತ್ಯ: ರಘುಮೂರ್ತಿ | ಡಿಜಿಟಲ್ ರೂಪದಲ್ಲಿಯೂ ಐತಿಹಾಸ, ಸಾಂಸ್ಕೃತಿಕ ಕುರುಹು ಕಾಪಾಡಲು ಸಲಹೆ
ಮೈಸೂರು: ಭಾರತ ಅತ್ಯಂತ ವೈವಿಧ್ಯಮಯ ದೇಶ. ಅದೇ ರೀತಿ ಬುಡಕಟ್ಟು ಸಮುದಾಯ ಮತ್ತು ಅವರ ಭಾಷೆ, ಸಂಸ್ಕೃತಿಯೂ ವಿಭಿನ್ನ ಮತ್ತು ಅಪರೂಪವಾದುದು. ಇದನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ನಮ್ಮ ಮುಂದಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ […]
