ದೀರ್ಘಾವಧಿ ಇಂಧನ ಭದ್ರತೆಯ ಕಾರ್ಯತಂತ್ರಕ್ಕೆ ಒತ್ತು: ಇಂಧನ ಸಚಿವ ಕೆ.ಜೆ. ಜಾರ್ಜ್
ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಬೇಡಿಕೆ ಅವಧಿಯಲ್ಲಿನ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ವಿಸ್ತರಣೆ, ಕುಸುಮ್ ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣಕ್ಕೆ ವೇಗ ನೀಡುವ ಜತೆಗೆ ಮುಖ್ಯಮಂತ್ರಿ […]
