ಆನೆ ಕಾರಿಡಾರ್, ಹುಲಿ ಕಾರಿಡಾರ್ ಮರು ಸ್ಥಾಪನೆಗೆ ಕ್ರಮ: ಈಶ್ವರ ಖಂಡ್ರೆ| ತುಡವೆ ಜೇನು, ಮಲೆನಾಡು ಮರಗಂತಿ ಕಪ್ಪೆ ರಾಜ್ಯ ಕೀಟ, ಉಭಯಜೀವಿ ಘೋಷಣೆಗೆ ಕ್ರಮ
ಬೆಂಗಳೂರು: ತುಡುವೆ ಜೇನು (Apis cerana) ಮತ್ತು ಮಲೆನಾಡಿನ ಮರಗಂತಿ ಕಪ್ಪೆ (Malabar Tree Toad) ಅನ್ನು ಅನುಕ್ರಮವಾಗಿ ರಾಜ್ಯ ಕೀಟ ಮತ್ತು ರಾಜ್ಯ ಉಭಯಜೀವಿ ಎಂದು ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು […]
