ಪ್ರತಿಭಾವಂತ ವಿದ್ಯಾರ್ಥಿಗಳೇ ನಮ್ಮ ಬೆಂಗಳೂರಿನ ಹೆಮ್ಮೆ-ಭವಿಷ್ಯ: ಕೃಷ್ಣ ಬೈರೇಗೌಡ
ಬೆಂಗಳೂರು:ಪ್ರತಿಭಾವಂತ ವಿದ್ಯಾರ್ಥಿಗಳು- ಯುವಕರೇ ನಮ್ಮ ಬೆಂಗಳೂರಿನ ಹೆಮ್ಮೆ-ಕಿರೀಟ, ರಾಜ್ಯದ ಹಾಗೂ ದೇಶದ ಭವಿಷ್ಯ. ಇಡೀ ಬೆಂಗಳೂರಿನ ಜನತೆಯ ಪರವಾಗಿ ಅವರ ಪ್ರತಿಭೆಯನ್ನು ಸಂಭ್ರಮಿಸುವುದು ನಮ್ಮ ಕರ್ತವ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶಂಸಿಸಿದರು. […]
