ದೇವರ ಚಿನ್ನ, ಆಭರಣಗಳ ಸದುಪಯೋಗಕ್ಕೆ ನೂತನ ಯೋಜನೆ: ಸಿಎಂ ಡಿ ಕೆ ಶಿವಕುಮಾರ್
ಸವದತ್ತಿ:ರಾಜ್ಯದ ದೇವಸ್ಥಾನಗಳಲ್ಲಿರುವ ಚಿನ್ನ ಮತ್ತು ಆಭರಣಗಳನ್ನು ಲೆಕ್ಕಪತ್ರದೊಂದಿಗೆ ಸಂರಕ್ಷಿಸಿ, ದೇವರ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳಿಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ […]
