ಇ ಕಾಮರ್ಸ್ ವೇದಿಕೆಗಳಲ್ಲಿ ಸ್ಫೋಟಕಗಳ ಮಾರಾಟ ನಿಷಿದ್ಧ!ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಮಹತ್ವದ ಆದೇಶ
ನವದೆಹಲಿ: ಆನ್ ಲೈನ್ ವೇದಿಕೆಯಲ್ಲಿ ಸ್ಪೋಟಕಗಳ ಮಾರಾಟ ವಿರುದ್ಧ ವೆಬ್ಲಿಂಕ್.ಇನ್ ಪ್ರೈವೇಟ್ ಲಿಮಿಟೆಡ್ ಗೆ ₹20 ಲಕ್ಷ ದಂಡ ವಿಧಿಸಿದ್ದ CCPA ಆದೇಶವನ್ನು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಎತ್ತಿ ಹಿಡಿದಿದೆ. ನವದೆಹಲಿಯ […]
