ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ|ಕೋಲಾರ ಜಿಲ್ಲೆ ಶೇ.87.38 ಫಲಿತಾಂಶ, 6 ನೇ ಸ್ಥಾನಕ್ಕೇರಿದ ಕೋಲಾರ
ಕೋಲಾರ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಕೋಲಾರ ಜಿಲ್ಲೆಯು ಶೇಕಡ 87.38 ಫಲಿತಾಂಶ ಪಡೆಯುವ ಮೂಲಕ, ರಾಜ್ಯ ಮಟ್ಟದಲ್ಲಿ 6ನೇ ಸ್ಥಾನಗಳಿಸಿದೆ. ಕಳೆದ ಬಾರಿ ಶೇಕಡ […]
