ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ನಡೆದ ವಲಯ-1, 2 ರಲ್ಲಿ ಒಟ್ಟಾರೆ 107 ಆಸ್ತಿಗಳ ಹರಾಜು ಪ್ರಕ್ರಿಯೆ | ಎರಡು ಆಸ್ತಿಗಳ ಹರಾಜು
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ವಲಯ-1 ಮತ್ತು 2ರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ 107 ಆಸ್ತಿಗಳಿಂದ ಬಾಕಿ ಇರುವ ರೂ. 2.49 ಕೋಟಿ ಗಳನ್ನು ವಸೂಲಿ ಮಾಡುವ ಸಲುವಾಗಿ ಇಂದು ಯಲಹಂಕ […]
