ಸಮಗ್ರ ಸುದ್ದಿ

ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನಲ್ಲಿ ರಾಜ್ಯಪಾಲರಿಂದ “ಗವರ್ನರ್ ಟ್ರೋಫಿ” ಪ್ರದಾನ

Share

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನಲ್ಲಿ ಗವರ್ನರ್ ಟ್ರೋಫಿ ರೇಸ್ ನಡೆಯಿತು, ಈ ಸಂದರ್ಭಧಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.

“ರಾಯಲ್ ಲೆಗೆಸಿ” ಹೆಸರಿನ ಕುದುರೆ ವಿಜೇತಗೊಂಡಿದ್ದು, ಅದರ ಜಾಕಿ ವಿವೇಕ್ .ಜಿ. ಅವರಿಗೆ “ಗವರ್ನರ್ ಟ್ರೋಫಿ”ಯನ್ನು ರಾಜ್ಯಪಾಲರು ಪ್ರದಾನ ಮಾಡಿದರು.

ಟರ್ಫ್ ಕ್ಲಬ್ ನ ಅಧ್ಯಕ್ಷ ಎಲ್. ಶಿವಶಂಕರ್ ಮತ್ತು ಮುಂತಾದ ಗಣ್ಯರು ಹಾಜರಿದ್ದರು.


Share

You cannot copy content of this page