ಕಲೆಗೆ ಬಲ ತುಂಬಿದ ಪರಮ್ ಕಲ್ಚರ್; ನಾಳೆ ನೃತ್ಯ ರೂಪದಲ್ಲಿ ಚಕ್ರವರ್ತಿಗಳ ಕಥನದ ʻಪುನರ್ನವʼ ವೈಭವ
ಬೆಂಗಳೂರು: ಭಾರತದ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ ಹಾಗೂ ಮಹಾನ್ ರಾಜ-ಚಕ್ರವರ್ತಿಗಳ ಸಾಧನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ, ಪ್ರತಿಭಾವಂತ ಕಲಾವಿದರಿಗೆ ಆರ್ಥಿಕ ನೆರವು ಮತ್ತು ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪರಮ್ ಫೌಂಡೇಶನ್ನ […]
