ಭವಿಷ್ಯದ ಬೆಂಗಳೂರಿಗೆ ಸುಸ್ಥಿರ ಅಭಿವೃದ್ಧಿಅಗತ್ಯ: ಸಚಿವ ಪ್ರಿಯಾಂಕ್ ಖರ್ಗೆ | ಹೆಚ್ಚುತ್ತಿರುವ ಡಿಜಿಟಲ್ ಬೆದರಿಕೆಗೆ ಕಡಿವಾಣ ವಿಧಿಸಲು ಸೈಬರ್ ತಿಳಿವಳಿಕೆ ಹೆಚ್ಚಳ ಪ್ರತಿಪಾದನೆ
ಬೆಂಗಳೂರು: ಬೆಂಗಳೂರಿನ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ಸುಗಮ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು, ಸೈಬರ್ ಸುರಕ್ಷತೆ ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು […]
