ಬವೇರಿಯಾ ನಿಯೋಗ ಭೇಟಿ ಮಾಡಿದ ಡಿಸಿಎಂ ಡಾ. ಜಿ.ಪರಮೇಶ್ವರ್ | ಟ್ವಿನ್ ಸಿಟಿ ಕುರಿತು ಅಭಿಪ್ರಾಯ ವಿನಿಮಯ, ಸಹಕಾರ ವೃದ್ಧಿಗೆ ಬಲ
ಬೆಂಗಳೂರು: ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಜರ್ಮನಿಯ ಬವೇರಿಯಾ ರಾಜ್ಯದ ಆರ್ಥಿಕ ವ್ಯವಹಾರಗಳು, ಪ್ರಾದೇಶಿಕ ಅಭಿವೃದ್ಧಿ ಮತ್ತು ಇಂಧನ ಇಲಾಖೆಯ ಉಪ ಸಚಿವರಾದ ಟೋಬಿಯಾಸ್ ಗೋಟ್ಹಾರ್ಡ್ ಅವರ ನೇತೃತ್ವದ ನಿಯೋಗದೊಂದಿಗಿನ ಉಪಹಾರ ಸಭೆಯಲ್ಲಿ […]
