ಜಯನಗರದಲ್ಲಿ ಏ.19ಕ್ಕೆ ಪರಮ್ ‘ವಿಹಾರ’ ಸಾಂಸ್ಕೃತಿಕ ಹಬ್ಬ
ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಕಲಾವಿದರ ಮೂಲಕ ಪಸರಿಸುವ ನಿಟ್ಟಿನಲ್ಲಿ ‘ಪರಮ್ ಫೌಂಡೇಶನ್’ ಆಯೋಜಿಸಿರುವ ‘ವಿಹಾರ-11’ ಸಾಂಸ್ಕೃತಿಕ ಕಾರ್ಯಕ್ರಮವು ಏಪ್ರಿಲ್ 19ರಂದು ಜಯನಗರದಲ್ಲಿ ಜರುಗಲಿದೆ. ನಗರದ ಜಯನಗರದಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ಅಂದು […]
