ಬೆಂಗಳೂರಿನಲ್ಲಿ ‘ಜೆಮಿನಿ ಎಂಟರ್ಪ್ರೈಸ್ ಅನುಭವ ಕೇಂದ್ರ’ ಲೋಕಾರ್ಪಣೆ
ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ತಂತ್ರಜ್ಞಾನ ವಲಯದಲ್ಲಿ ಮತ್ತೊಂದು ಹೊಸ ಮೈಲುಗಲ್ಲು ಸ್ಥಾಪನೆಯಾಗಿದೆ. ಪ್ರಮುಖ ಗೂಗಲ್ ಕ್ಲೌಡ್ ಪಾಲುದಾರ ಸಂಸ್ಥೆಯಾದ ಎಕಾನ್ಜ್ ಐಟಿ ಸರ್ವಿಸಸ್, ಗೂಗಲ್ ಕ್ಲೌಡ್ ಸಹಯೋಗದೊಂದಿಗೆ […]
