𝗣𝗠𝗞𝗦𝗬 ಮತ್ತು 𝗥𝗥𝗥 ಅಡಿಯಲ್ಲಿ ಕೇಂದ್ರಕ್ಕೆ ಸಲ್ಲಿಸಿರುವ ₹𝟯𝟬𝟱𝟮 ಕೋಟಿ ಯೋಜನೆಗಳ ಅನುಮೋದನೆಗೆ ಮನವಿ: ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಚಿವ ಎನ್ ಎಸ್ ಭೋಸರಾಜು | ರಾಯಚೂರು ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಚುರುಕುಗೊಳಿಸುವ ಕುರಿತು ಚರ್ಚೆ
ನವದೆಹಲಿ :𝗣𝗠𝗞𝗦𝗬 ಹಾಗೂ 𝗥𝗥𝗥 ಯೋಜನೆಗಳ ಅಡಿಯಲ್ಲಿ ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸಲ್ಲಿಸಿರುವ ₹𝟯𝟬𝟱𝟮 ಕೋಟಿ ಮೊತ್ತದ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ದೊರಕಿಸಿಕೊಡುವಂತೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ […]
