ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಆಗಸ್ಟ್ 6, 7ಕ್ಕೆ ಜಯನಗರದಲ್ಲಿ ‘ಭಜ ಮನ’ ಗಾಯನ ಕಾರ್ಯಾಗಾರ
ಬೆಂಗಳೂರು: ‘ಪರಮ್ ಕಲ್ಚರ್’, ‘ಹರಿವಂಶ ಗ್ರೂಪ್’ ಮತ್ತು ‘ಯುವಕ ಸಂಘ’ದ ಸಹಯೋಗದೊಂದಿಗೆ ‘ಭಜ ಮನ’ ಎಂಬ ಎರಡು ದಿನಗಳ ವಿಶೇಷ ಕಛೇರಿ-ಪೂರ್ವ (Pre-Concert) ಗಾಯನ ಕಾರ್ಯಾಗಾರವನ್ನು ಜಯನಗರದ ‘ಯುವಕ ಸಂಘ’ದಲ್ಲಿ ಆಗಸ್ಟ್ 6 ಮತ್ತು […]
