ಕೃತಕ ಜಾಣ್ಮೆ, ಆನ್ಲೈನ್ ಸುರಕ್ಷತೆ: ಕರ್ನಾಟಕ, ಬ್ರಿಟನ್ ಸಹಯೋಗ ವೃದ್ಧಿ ಚರ್ಚೆ | ಇಂಗ್ಲೆಂಡ್ನ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಗವರ್ನಮೆಂಟ್ ಸಚಿವ ಕನಿಷ್ಕ ನಾರಾಯಣ್ ಜೊತೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ |ಕರ್ನಾಟಕ-ಯುಕೆ ನಾವೀನ್ಯತೆ ಸಂಪರ್ಕ ಸೇತುವೆ ರಚನೆ ಪ್ರಸ್ತಾಪ
ಬೆಂಗಳೂರು: ಕರ್ನಾಟಕ ಹಾಗೂ ಇಂಗ್ಲೆಂಡ್ ನಡುವೆ ತಂತ್ರಜ್ಞಾನ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಬ್ರಿಟನ್ (ಯುಕೆ) […]
