ಶಾಲಾ ಆವರಣವೇ ಕಲಿಕೆಯ ಮಂದಿರ – ಕರ್ನಾಟಕ ಸರ್ಕಾರದಿಂದ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಷೇಧ
ಬೆಂಗಳೂರು: ಪಾಠ ಹೇಳುವ ಶಿಕ್ಷಕರ ಧ್ವನಿಯನ್ನು ಮರೆಮಾಡಿ, ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆಯುವ ಚಿತ್ರೀಕರಣದ ದೃಶ್ಯ. ಇಂತಹ ಪರಿಸ್ಥಿತಿಗಳು ಕಲಿಕಾ ಮಂದಿರದ ಶುದ್ಧತೆಯನ್ನು ಹಾಳುಮಾಡಬಹುದು ಎಂಬ ಆತಂಕದಿಂದಲೇ ಕರ್ನಾಟಕ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಚಲನಚಿತ್ರ, […]
