ಕೆಜಿಎಫ್ನಲ್ಲಿ ಎಪಿಎಂಸಿಗೆ 25 ಎಕರೆ ಮಂಜೂರು | ರೂ. 3.85 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ- ಸಚಿವ ಶಿವಾನಂದ ಪಾಟೀಲ
ಬೆಂಗಳೂರು: ಕೆಜಿಎಫ್ನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 25 ಎಕರೆ ಹೊಸದಾಗಿ ಭೂಮಿ ಮಂಜೂರಾಗಿದ್ದು, ಒಟ್ಟು 3.85 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ […]
