ಮೆಮು ರೈಲುಗಳ ಸಂಚಾರ ಭಾಗಶಃ ರದ್ದು
ಮೈಸೂರು: ರಾಮನಗರಂ ರೈಲ್ವೆ ನಿಲ್ದಾಣದ ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ವಿವಿಧ ಮೆಮು ರೈಲುಗಳ ಸಂಚಾರ ಭಾಗಶಃ ರದ್ದುಗೊಳ್ಳಲಿದೆ. ಮಾರ್ಚ್ 5ರಂದು ಅಶೋಕಪುರಂನಿಂದ ಹೊರಡುವ ರೈಲು ಸಂಖ್ಯೆ 66580 ಅಶೋಕಪುರಂ–ಬೆಂಗಳೂರು ರೈಲು ಚನ್ನಪಟ್ಟಣದವರೆಗೆ ಮಾತ್ರ […]
