ಬೆಂಗಳೂರು ಪೂರ್ವ ನಗರ ಪಾಲಿಕೆ | ಹರಾಜು ಪ್ರಕ್ರಿಯೆಲ್ಲಿ 6 ಸ್ವತ್ತುಗಳ ಪೈಕಿ 2 ಆಸ್ತಿಗಳು ಹರಾಜು: ಡಾ.ಸುಧಾ
ಬೆಂಗಳೂರು: ಬೆಂಗಳೂರು ಪೂರ್ವನಗರ ಪಾಲಿಕೆ ಕೆ.ಆರ್.ಪುರ ವಲಯ ವ್ಯಾಪ್ತಿಯಲ್ಲಿ 6 ಸ್ವತ್ತುಗಳ ಪೈಕಿ 2 ಆಸ್ತಿಗಳನ್ನು ಹರಾಜು ಮಾಡಲಾಗಿದೆ ಎಂದು ವಲಯದ ಜಂಟಿ ಆಯುಕ್ತರಾದ ಡಾ. ಸುಧಾ ರವರು ತಿಳಿಸಿದರು. ನಗರ ಪಾಲಿಕೆಗೆ ಒಂದಕ್ಕಿಂತಲೂ […]
