ಯಾರೂ ಕೂಡ ಸಂವಿಧಾನಕ್ಕಿಂತ ದೊಡ್ಡವರಲ್ಲ- ಎ.ಎಸ್. ಪೊನ್ನಣ್ಣ
ಬೆಂಗಳೂರು: ನಮ್ಮ ದೇಶದಲ್ಲಿ ಯಾರೂ ಕೂಡ ಸಂವಿಧಾನಕ್ಕಿಂತ ದೊಡ್ಡವರಲ್ಲ. ಸಂವಿಧಾನ ಎಲ್ಲರಿಗಿಂತ ದೊಡ್ಡದು. ಹಾಗಾಗಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಸಿದ್ಧಪಡಿಸಿದ್ದ ಜಂಟಿ ಅಧಿವೇಶನದ ಭಾಷಣವನ್ನು ಓದಬೇಕಾಗಿದ್ದು ರಾಜ್ಯಪಾಲರ ಸಂವಿಧಾನಬದ್ಧ ಆದ್ಯ […]
