ಹೂಡಿಕೆ ಆಕರ್ಷಣೆಗೆ ವಿದೇಶಗಳಲ್ಲಿ ಐಕೆಎಫ್ ಕಚೇರಿ ಸ್ಥಾಪನೆ: ಎಂ ಬಿ ಪಾಟೀಲ
ಬೆಂಗಳೂರು: ಅಮೆರಿಕ, ಜಪಾನ್, ತೈವಾನ್, ದಕ್ಷಿಣ ಕೊರಿಯಾ ಮತ್ತು ಫ್ರಾನ್ಸ್ ದೇಶಗಳಿಂದ ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವುದಕ್ಕೆ ಪೂರಕವಾಗಿ ಆಯಾ ದೇಶಗಳಲ್ಲೇ ಇನ್ವೆಸ್ಟ್ ಕರ್ನಾಟಕ ಫೋರಂನ (ಐಕೆಎಫ್) ಕಚೇರಿಗಳನ್ನು ತೆರೆಯುವ ಚಿಂತನೆ […]
