ಕೆ.ಆರ್.ಪುರ: ಹೊರಮಾವು ವಾರ್ಡ್‌ನಲ್ಲಿ ಮಹಿಳೆಯರಿಗೆ ಗೌರಿ-ಗಣೇಶ ಹಬ್ಬದ ಅಂಗವಾಗಿ ಬಾಗಿನ ವಿತರಿಸಿದ ಶಾಸಕ ಬೈರತಿ ಬಸವರಾಜು
ಕೆ.ಆರ್.ಪುರ: ಶ್ರೀ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನಲ್ಲಿ ಅಕ್ಕ-ತಂಗಿಯರು ಹಾಗೂ ತಾಯಂದಿರಿಗೆ ಆತ್ಮೀಯವಾಗಿ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಬಾಗಿನ ವಿತರಿಸಿದರು. ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎತ್ತಿಹಿಡಿಯುವ […]
