ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ44,28,455 ಪ್ರಕರಣಗಳ ಇತ್ಯರ್ಥ- ನ್ಯಾಯಮೂರ್ತಿ ಅನು ಸಿವರಾಮನ್
ಬೆಂಗಳೂರು:ಸೆಪ್ಟೆಂಬರ್ 19 ರಂದು ನಡೆದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಒಟ್ಟು 44,28,455 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಒಟ್ಟು ಪರಿಹಾರದ ಮೊತ್ತ: ರೂ. […]
