ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ದಿವ್ಯಾ ಟಿ.ಎಸ್. ಅವರಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅಭಿನಂದನೆ
ಯುವ ಕ್ರೀಡಾಪಟುಗಳಿಗೆ ದಿವ್ಯಾ ಟಿ.ಎಸ್. ಅವರ ಸಾಧನೆ ಮಾದರಿಯಾಗಲಿ: ಡಾ. ಜಿ. ಪರಮೇಶ್ವರ ಬೆಂಗಳೂರು:ದೋಹಾದಲ್ಲಿ ಇತ್ತೀಚೆಗೆ ನಡೆದ ಐಎಸ್ಎಸ್ಎಫ್ (ISSF) ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಚಿನ್ನದ ಪದಕ […]
