ಜನವರಿ 22 ರಂದು ಹದಿನಾರನೇ ವಿಧಾನ ಸಭೆಯ ಒಂಭತ್ತನೇ ಅಧಿವೇಶನ
ಬೆಂಗಳೂರು : ಹದಿನಾರನೇ ವಿಧಾನಸಭೆಯ ಒಂಭತ್ತನೇ ಅಧಿವೇಶನವು 2026 ರ ಜನವರಿ 22 ರಂದು ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ. ಅಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು […]
